ಗಣರಾಜ್ಯೋತ್ಸವ 2016
ಮಂಗಲ್ಪಾಡಿ ಗ್ರಾಮ ಪಂಚಾಯತ್
ಸದಸ್ಯೆ ಶ್ರೀಮತಿ ರೇವತಿ ಧ್ವಜಾರೋಹಣಗೈದು ಶುಭ ಹಾರೈಸಿದರು. ಮುಖ್ಯೋಪಾಧ್ಯಾಯರಾದ ಅಬ್ಬಾಸ್. ಕೆ
ಸ್ವಾಗತಿಸಿದರು. ಮಕ್ಕಳಿಗೆ ಸಿಹಿ ವಿತರಿಸಿ ಗಣರಾಜ್ಯ ದಿನದ ಮಹತ್ತರವಾದ ಪ್ರಾಧಾನ್ಯತೆಯನ್ನು ತಿಳಿಹೆಳಲಾಯಿತು.
ನಾಡಿನ ಹಿರಿಯರು, ಹಳೆ ವಿದ್ಯಾರ್ಥಿಗಳು ಕ್ಲಬ್ ಸದಸ್ಯರು ಮುಂತಾದವರು ಭಾಗವಹಿಸಿದರು.
No comments:
Post a Comment