Tuesday, 16 August 2016

ಶಾಲೆಗೊಂದು ಸ್ವಾತಂತ್ರ್ಯೋತ್ಸವದ ಕಿರು ಕಾಣಿಕೆ
      ಶಾಲಾ ಹಿತೈಷಿಗಳಾದ ಹೆಚ್.ಪಿ. ಬಾಬಾ ಪಾಚಾಣಿಯವರು ಶಾಲಾ ಮಕ್ಕಳಿಗೆ ಮದ್ಯಾಹ್ನದ ಬಿಸಿಯೂಟ ಕಾರ್ಯಕ್ರಮಕ್ಕಾಗಿ ಮಿಕ್ಸರ್ ಗ್ರೈಂಡರ್ ನ್ನು ಕಾಣಿಕೆಯಾಗಿ ನೀಡಿದರು. ಶಾಲಾ ಮುಖ್ಯ ಶಿಕ್ಷಕಿ ಗೀತ. ಕೆ ಶಾಲಾ ಪರವಾಗಿ ಕೃತಜ್ಞತಾಪೂರ್ವಕವಾಗಿ ಸ್ವೀಕರಿಸಿದರು.



No comments: