Sunday, 7 December 2014

 2007 ರಲ್ಲಿ ಯಾತ್ರೆಯಾರಂಭಿಸಿದ ವಿಜ್ಞಾನ ಎಕ್ಸ್ ಪ್ರೆಸ್ ಡಿಸೆಂಬರ್ 4 ರಂದು ಕಾಸರಗೋಡು ರೈಲ್ವೆ ನಿಲ್ದಾಣ ತಲುಪಿ ನಾಲ್ಕು ದಿನಗಳ ಪ್ರದರ್ಶನ ನೀಡಿತು. ಸುಮಾರು 50000 ವೀಕ್ಷಕರು ವಿಜ್ಞಾನ ಲೋಕದ ಕೌತುಕಗಳನ್ನು ತಿಳಿದುಕೊಂಡರು. ಕೆಲವೊಂದು ಕ್ಲಿಕ್ಕುಗಳು...

A Unique Science Exhibition  focusing on Bio diversity and Climate change, running on the Indian rail network. 















Thursday, 4 December 2014

ಕಲೋತ್ಸವದಲ್ಲಿ ಪುಟಾಣಿ ನೃತ್ಯ ಕಲಾವಿದೆ ಧನ್ಯಾಳ ಕೂಚಿಪುಡಿ ನೃತ್ಯದಲ್ಲಿ ಅಭಿನಯ ಸೂಕ್ಷ್ಮತೆ, ಭಾವಕ್ಕೆ ತಕ್ಕ ಹಾಗೆ ಬಳುಕುವ ಜಾಣ್ಮೆ ಪ್ರೇಕ್ಷಕರ ಕಣ್ಮನ ಸೆಳೆಯಿತು...



Wednesday, 3 December 2014

ಸಂಪನ್ನಗೊಂಡಿತು ಮಂಜೇಶ್ವರ ಉಪ ಜಿಲ್ಲಾ ಶಾಲಾ ಕಲೋತ್ಸವ.
           ಮಂಜೇಶ್ವರ ಉಪ ಜಿಲ್ಲಾ ಮಟ್ಟದ ಶಾಲಾ ಕಲೋತ್ಸವ ಎ.ಜೆ.ಐ.ಎ.ಯು.ಪಿ.ಯಸ್ ಉಪ್ಪಳ ಮತ್ತು ಎ.ಯು.ಪಿ.ಯಸ್. ಐಲ ಶಾಲೆಯಲ್ಲಿ  ದಿನಾಂಕ 3.12.2014 ರ ಸಂಜೆ ಸಮಾರೋಪ ಗೊಂಡಿತು. ಜಿ.ಹೆಚ್.ಎಸ್.ಎಸ್ ಮಂಗಲ್ಪಾಡಿ ಸಮಗ್ರ ಪ್ರಶಸ್ತಿಯೊಂದಿಗೆ ಅಗ್ರ ಸ್ಥಾನದಲ್ಲಿ ಮಿಂಚಿತು. ಪ್ರತಿ ವಿಭಾಗಗಳಲ್ಲಿಯೂ ಅಗ್ರ ಸ್ಥಾನ ಪಡೆದ ಶಾಲೆಗಳ ಕೆಲವೊಂದು ಕ್ಲಿಕ್ಕುಗಳು...























CONGRATULATIONS..!
HIBA FATHIMA with A grade III place in Malayalam Katha Kathanam in Mjr sub dist School Kalolsavam......



ನಾಲ್ಕು ದಿನಗಳ ಕಾಲ ನಡೆಯಲಿರುವ ಮಂಜೇಶ್ವರ ಉಪ ಜಿಲ್ಲಾ ಶಾಲಾ ಕಲೋತ್ಸವವು  ಎ.ಜೆ.ಐ.ಎ.ಯು.ಪಿ.ಯಸ್ ಉಪ್ಪಳ ಮತ್ತು ಎ.ಯು.ಪಿ.ಯಸ್. ಐಲ ಶಾಲೆಯಲ್ಲಿ  ದಿನಾಂಕ 29.11.2014 ರಂದು ಆರಂಭಗೊಂಡಿತು. ಕೆಲವೊಂದು ಆಯ್ದ ಫೋಟೋ  ಕ್ಲಿಕ್ಕುಗಳು.