Pages
HOME
RESOURCE
S. VISITORS
CHILDREN'S CORNER
ACTIVITY CALENDAR
COMMENTS
DOWNLOADS
GALLERY
ABOUT US
Wednesday, 25 January 2017
ಕುಷ್ಟ ರೋಗ ನಿರ್ಮೂಲನಾ ಕಾರ್ಯಕ್ರಮದಂಗವಾಗಿ
ಯಸ್.ಯಸ್.ಎ ಸಹಯೋಗದಲ್ಲಿ ಸಮೀಪದ ಕುಂಬಳೆ, ಮಂಗಲ್ಪಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ
ವೈದ್ಯರಿಂದ ಶಾಲಾ ಮಕ್ಕಳ ಅರೋಗ್ಯ ತಪಾಸಣೆ ನಡೆಯಿತು.
Sunday, 22 January 2017
Saturday, 24 December 2016
ಸಂಭ್ರಮದ ಕ್ರಿಸ್ಮಸ್ ಆಚರಣೆ
ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಡಿ.
23
ರಂದು
ಶಾಲಾ ಮಕ್ಕಳು ಅಧ್ಯಾಪಕರೊಂದಿಗೆ
ಸಡಗರದಿಂದ ಹಬ್ಬವನ್ನು ಆಚರಿಸಿದರು. ಗೆಳೆಯರಿಗೆ ತಾವು ತಯಾರಿಸಿದ
ಶುಭಾಶಯ ಪತ್ರಗಳನ್ನು ನೀಡಿದರು. ಮಕ್ಕಳು ಪರಸ್ಪರ ಸಿಹಿ ಹಂಚಿಕೊಂಡರು. ಕ್ರಿಸ್ಮಸ್ ಸ್ಟಾರ್,
ಗೋದಲಿ ರಚಿಸಿ ಮಕ್ಕಳು ಸಂಭ್ರಮಪಟ್ಟರು.
Friday, 2 December 2016
CONGRATULATIONS WINNERS..!!
MANJESHWARA SUB DIST KALOLSAVAM WINNERS IN ARABIC SANGHA GANAM, MAPPILAPAT & ARABI GANAM...
HIBA FATHIMA, ANAS, SINAN, MOIDEEN ASLAH, RAHIMA
Monday, 14 November 2016
ಚಟ್ಟಂಚಾಲ್ ಹಯ್ಯರ್ ಸೆಕೆಂಡರಿ ಶಾಲೆಯಲ್ಲಿ ಜರಗಿದ
ಕಾಸರಗೋಡು ರೆವೆನ್ಯೂ ಜಿಲ್ಲಾ ಮಟ್ಟದ ಶಾಸ್ತ್ರ ಮೇಳದಲ್ಲಿ ಸಮಾಜ ವಿಜ್ಞಾನ ಚಾರ್ಟ್ ವಿಭಾಗದಲ್ಲಿ ಪ್ರಥಮ
'
ಎ
'
ಗ್ರೇಡ್ ಸ್ಥಾನ ಪಡೆದ ಹೇರೂರು ಸರಕಾರಿ ಯಲ್.ಪಿ ಶಾಲಾ ಪುಟಾಣಿಗಳಾದ
ಮೋಯಿದೀನ್ ಅಸ್ಲಾಹ ಮತ್ತು ಹಿಬಾ ಫಾತಿಮಾ
Newer Posts
Older Posts
Home
Subscribe to:
Posts (Atom)