Friday 22 August 2014

ಶಾಲಾ ಮಟ್ಟದ ಗಣಿತ ಕ್ವಿಜ್ 2014


       ನಮ್ಮ ಶಾಲೆಯಲ್ಲಿ 21-08-2014 ರಂದು ಶಾಲಾ ಮಟ್ಟದ ಗಣಿತ ರಸಪ್ರಶ್ನೆಯನ್ನು ನಡೆಸಲಾಯಿತು.  ನಾಲ್ಕನೇ ತರಗತಿಯ ಉಮ್ಮರ್ ಪ್ರಥಮ ಸ್ಥಾನವನ್ನು ಪಡೆದಿರುತ್ತಾನೆ. ಹೆಡ್ ಮಾಸ್ಟರ್ ಅಬ್ಬಾಸ್. ಕೆ ಸ್ಪರ್ಧಾ ವಿಜಯಿಯನ್ನ ಅಭಿನಂದಿಸಿದರು. 

No comments: