ಹುತಾತ್ಮರ ದಿನಾಚರಣೆ.
jan 30th 2015
ರಾಷ್ಟ್ರಪಿತ ಮಹಾತ್ಮ
ಗಾಂಧೀಜಿ ದೇಹ ತ್ಯಾಗ ಮಾಡಿದ ದಿನವಾದ ಜ: 30 ರಂದು
ನಮ್ಮ ಶಾಲೆಯಲ್ಲಿ ಹುತಾತ್ಮರ ದಿನ ಆಚರಿಸಲಾಯಿತು. ಶಾಲಾ
ಎಸ್ಸೆಂಬ್ಲಿಯಲ್ಲಿ 2 ನಿಮಿಷಗಳ ಕಾಲ ಮೌನ ಪ್ರಾರ್ಥನೆ ಮಾಡಿ ದಿವ್ಯ ಆತ್ಮಕ್ಕೆ
ಶಾಂತಿ ಕೋರುತ್ತಾ ರಾಷ್ಟ್ರಪಿತನ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
No comments:
Post a Comment