ಎಲ್ಲಾ ಬ್ಲಾಗರ್ ಸ್ನೇಹಿತರಿಗೂ ನಮ್ಮ ಶಾಲಾ ವತಿಯಿಂದ
ಹೊಸ ಶೈಕ್ಷಣಿಕ ವರ್ಷ 2015-16  ರ  
ಶುಭ ಹಾರೈಕೆಗಳು...
ಆಗಸವನಾವರಿಸಿದ
ಕತ್ತಲು ಕರಗಿದಂತೆ
ನಮ್ಮೊಡಲನಾವರಿಸಿದ
ಆಲಸ್ಯವು ಕರಗಲಿ..
ಹೊಸತನದ ನಗುವ ಬೀರಿ
ಮೇಲೇರಿ ಬಂದ ರವಿಯಂತೆ
ನಮ್ಮೊಳಗೂ ಉತ್ಸಾಹ,
ಹೊಸ ಹುರುಪು ಮೂಡಿ ಬರಲಿ..
ಹೊಸ ಶೈಕ್ಷಣಿಕ ವರ್ಷ ಎಲ್ಲರಲ್ಲೂ 
ಹೊಸ ಚೇತನವ ತುಂಬಲಿ...
 
 
No comments:
Post a Comment