Wednesday, 20 July 2016

ಬೀಜಗಳ ಮೊಳೆಯುವಿಕೆ.. ಬೆಳವಣಿಗೆಯ ವಿವಿಧ ಘಟ್ಟಗಳು...

ನಾಲ್ಕನೇ ಪುಟಾಣಿಗಳು ಬಿತ್ತಿದ ಬಟಾಣಿ, ಪಚ್ಚೆ ಹೆಸ್ರು, ಅಲಸಂದೆ ಬೀಜಗಳು
ಬಿತ್ತನೆ ಸಮಯದಲ್ಲಿ 


ಬಿತ್ತಿದ ಆರು ದಿನಗಳಲ್ಲಿ ಮೊಳೆತ ಸಸಿಗಳನ್ನು ವೀಕ್ಷಿಸುತ್ತಿರುವ ಮಕ್ಕಳು... 



Thursday, 14 July 2016


ಪಟ ಪಟ... ನಮ್ಮ ಗಾಳಿಪಟ...


ಎಸ್.ಎಂ.ಸಿ ಮಹಾಸಭೆ ಮತ್ತು ಉಚಿತ ಸಮವಸ್ತ್ರ ವಿತರಣೆ

ಈ ಶೈಕ್ಷಣಿಕ ಸಾಲಿನ ಯಸ್.ಎಂ.ಸಿ ಮಹಾಸಭೆಯು ಜುಲೈ 14 ರಂದು ನಮ್ಮ ಶಾಲೆಯಲ್ಲಿ ಜರಗಿತು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಗೀತ .ಕೆ ಸ್ವಾಗತಿಸಿ  ವಾರ್ಷಿಕ ವರದಿ, ಲೆಕ್ಕಪತ್ರ ಮಂಡಿಸಿದರು. ನೂತನ ಕಾರ್ಯಕಾರೀ ಸಮಿತಿಯನ್ನು ರಚಿಸಲಾಯಿತು. ಶ್ರೀ ಅಬೂಬಕರ್ ಸಿದ್ದಿಕ್ ಯಸ್.ಎಂ.ಸಿ ಅಧ್ಯಕ್ಷರಾಗಿ ಮತ್ತೊಮ್ಮೆ ಆಯ್ಕೆಯಾದರು. ಶ್ರೀಮತಿ ವನಜ ಶೆಟ್ಟಿ ಮಾತೃ ಸಂಘದ  ಅಧ್ಯಕ್ಷೆಯಾದರು. ಬಳಿಕ ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಣೆ ಕಾರ್ಯಕ್ರಮವು ಜರಗಿತು. ಅಧ್ಯಾಪಕರಾದ ಕೃಷ್ಣ ಕುಮಾರ್, ಪ್ರವೀಣ್ ಕುಮಾರ್, ದೀಕ್ಷಿತ  ಮತ್ತಿತರರು ಉಪಸ್ಥಿತರಿದ್ದರು.









Thursday, 30 June 2016

ನೋಟುಗಳ ಲೆಕ್ಕಾಚಾರ... ಗಣಿತ ತರಗತಿಯಲ್ಲಿನ ಮಕ್ಕಳು.