Tuesday, 9 February 2016

Mangalpady PEC level 
"EDU FEST 2015-16" 
held at GLPS Mulinja on 9-2-2016





Tuesday, 26 January 2016

ಗಣರಾಜ್ಯೋತ್ಸವ 2016
ಮಂಗಲ್ಪಾಡಿ ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ರೇವತಿ ಧ್ವಜಾರೋಹಣಗೈದು ಶುಭ ಹಾರೈಸಿದರು. ಮುಖ್ಯೋಪಾಧ್ಯಾಯರಾದ ಅಬ್ಬಾಸ್. ಕೆ ಸ್ವಾಗತಿಸಿದರು. ಮಕ್ಕಳಿಗೆ ಸಿಹಿ ವಿತರಿಸಿ ಗಣರಾಜ್ಯ ದಿನದ ಮಹತ್ತರವಾದ ಪ್ರಾಧಾನ್ಯತೆಯನ್ನು ತಿಳಿಹೆಳಲಾಯಿತು. ನಾಡಿನ ಹಿರಿಯರು, ಹಳೆ ವಿದ್ಯಾರ್ಥಿಗಳು ಕ್ಲಬ್ ಸದಸ್ಯರು ಮುಂತಾದವರು ಭಾಗವಹಿಸಿದರು.

Thursday, 14 January 2016

Sunday, 10 January 2016

Friday, 8 January 2016