ಡಾ. ಪಿ.ಎನ್ ಪಣಿಕ್ಕರ್ ಸ್ಮರಣಾರ್ಥ ಜೂನ್ ೧೯ ರಿಂದ ಒಂದು ವಾರಗಳ ಕಾಲ ವಾಚನಾ ಸಪ್ತಾಹ ಕಾರ್ಯಕ್ರಮ ನಮ್ಮ ಶಾಲೆಯಲ್ಲಿ ಜರಗಿತು. ವಾಚನಾ ಸಪ್ತಾಹ'ದ ಪ್ರಯುಕ್ತ ಮಕ್ಕಳ ಮೆಗಜ್ಹಿನ್ ಬಿಡುಗಡೆಗೊಳಿಸಲಾಯಿತು. ಒಗಟು, ಕವಿತಾ ರಚನೆ, ಚಿತ್ರರಚನೆ, ಲಿಬ್ರೆರಿ ಪುಸ್ತಕ ವಿಮರ್ಶೆ, ಕಥೆ ಹೇಳುವುದು, ಮುಂತಾದ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ಶಾಲ ಮುಖ್ಯ ಶಿಕ್ಶಕ ಅಬ್ಬಸ್ ಕೆ ಉಧ್ಘಾಟಿಸಿದರು. ಶಾಲಾ ಹಿರಿಯ ಶಿಕ್ಷಕ ಕೃಷ್ಣ ಕುಮಾರ್ ಕವಿತೆಗಳ ಲೋಕಕ್ಕೆ ಮಕ್ಕಳ ಕರೆದೊಯ್ದರು. ಸಾಹಿತ್ಯ ಕ್ಷೇತ್ರಕ್ಕೆ ಡಾ. ಪಿ.ಎನ್ ಪಣಿಕ್ಕರ್ ಅವರ ಕೊಡುಗೆಗಳನ್ನ ಸ್ಮರಿಸಲಾಯಿತು. ಸಮಾರೋಪ ಕಾರ್ಯಕ್ರಮದಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
Photo courtesy: google
Photo courtesy: google
No comments:
Post a Comment