Thursday, 7 August 2014

"ಸಾಕ್ಷರ 2014"

      ಡಯಟ್  ಕಾಸರಗೋಡ್ ನ ಸಾರಥ್ಯದಲ್ಲಿ ನಡೆಯುವ "ಸಾಕ್ಷರ " ಯೋಜನೆಯ ಶಾಲಾ ಮಟ್ಟದ ಉದ್ಘಾಟನಾ ಕಾರ್ಯಕ್ರಮವು  ನಮ್ಮ ಶಾಲೆಯಲ್ಲಿ ದಿನಾಂಕ 6-8-2014 ರಂದು ಬೆಳಿಗ್ಗೆ 11.00 ಗಂಟೆಗೆ ಜರಗಿತು. ಶಾಲಾ ಮುಖ್ಯೋಪಾಧ್ಯಾಯರಾದ ಅಬ್ಬಾಸ್ .ಕೆ ಸ್ವಾಗತಿಸಿದರು .  PTA ಅಧ್ಯಕ್ಷೆ ಶೋಭಾ. ಟಿ ಸಮಾರಂಭದಲ್ಲಿ ಸಾಕ್ಷರ ಕೈಪಿಡಿಯನ್ನು ಉದ್ಘಾಟಿಸಿ ಮಕಳನ್ನುದ್ದೇಶಿಸಿ ಮಾತನಾಡಿದರು. ಶಿಕ್ಷಕರಾದ ಕೃಷ್ಣ ಕುಮಾರ್ ಪಳ್ಳಿಯತ್ , ಪ್ರವೀಣ್ ಕುಮಾರ್ ಜವಾಬ್ದಾರಿಯನ್ನ ಸ್ವೀಕರಿಸಿ ಸಾಕ್ಷರ ಯೋಜನೆಯ ಕುರಿತು ಮಾತನಾಡಿದರು. 50 ದಿನಗಳ ವರೆಗೆ ಸಾಗುವ ಈ ಕಲಿಕಾ ಪ್ರಕ್ರಿಯೆಗೆ ಮೊನಿಟರಿಂಗ್ ಕಮಿಟಿಯನ್ನು ರಚಿಸಲಾಯಿತು.

ಸಾಕ್ಷರ ಕೈಪಿಡಿ ಉದ್ಘಾಟನೆ - ಶೋಭಾ .ಟಿ  (PTA President) 

ಮುಖ್ಯ ಶಿಕ್ಷಕ ಅಬ್ಬಾಸ್ .ಕೆ 

ಶೋಭಾ .ಟಿ  (PTA President) 

ಕೃಷ್ಣ ಕುಮಾರ್ ಪಳ್ಳಿಯತ್

No comments: