ನವೆಂಬರ್ 17,18 ರಂದು TIHSS ನಾಯ್ಮಾರ್ ಮೂಲೆ ಶಾಲೆಯಲ್ಲಿ ಕಾಸರಗೋಡು ರೆವೆನ್ಯೂ ಜಿಲ್ಲಾ ವಿಜ್ಞಾನ, ಸಮಾಜ ವಿಜ್ಞಾನ ಮೇಳ, ವೃತ್ತಿ ಪರಿಚಯ ಮೇಳ, IT ಮೇಳ ಜರಗಿತು. ಚೆರುವತ್ತೂರು ಉಪಜಿಲ್ಲೆ ೨೦೦ ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದು ಓವರ್ ಆಲ್ ಚಾಂಪಿಯನ್ ಶಿಪ್ ಗಳಿಸಿತು. ದಿನಾಂಕ 18 ರಂದು ಕ್ಲಿಕ್ಕಿಸಿದ ಆಯ್ದ ಫೋಟೋಗಳು....
No comments:
Post a Comment