ಉಚಿತ ಆಯುರ್ವೇದಿಕ್ ಮತ್ತು ಹೋಮಿಯೋಪತಿ ವೈದ್ಯಕೀಯ ಶಿಬಿರ
ದಿನಾಂಕ 06-07-2015 ರಂದು ಶಾಲಾ ಸಭಾಂಗಣದಲ್ಲಿ
ತಜ್ಞ ವೈದ್ಯರಿಂದ ಸಾರ್ವಜನಿಕರಿಗಾಗಿ ಅರೋಗ್ಯ ತಪಾಸಣೆ ಮತ್ತು ಪ್ರತಿರೋಧ ಔಷಧ ವಿತರಣಾ ಕಾರ್ಯಕ್ರಮವು
ಜರಗಿತು. ಮಂಗಲ್ಪಾಡಿ ಪಂಚಾಯತ್ ಸದಸ್ಯರಾದ ಶ್ರೀ ಪುಷ್ಪರಾಜ್ ಐಲ್ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ
ಹಾರೈಸಿದರು.
No comments:
Post a Comment