Friday, 2 October 2015

ಗಾಂಧೀ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ
           ಗಾಂಧೀ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಅಂಗವಾಗಿ ಅಕ್ಟೋಬರ್ 2 ರಂದು ಜನಿಸಿದ ಮಹಾನ್ ನಾಯಕರ ಭಾವಚಿತ್ರಗಳಿಗೆ ಶಾಲಾ ಮಕ್ಕಳ ಜೊತೆಗೂಡಿ ಪುಷ್ಪಾರ್ಚನೆ ಮಾಡಲಾಯಿತು. ಈ ಮಹಾನ್ ನಾಯಕರ ತ್ಯಾಗ ಬಲಿದಾನಗಳ ಜೀವನ ಕಥೆಗಳನ್ನು ಮಕ್ಕಳಿಗೆ ಹೇಳಲಾಯಿತು. ಗಾಂಧೀ ಕಂಡ ಸ್ವಚ್ಚ ಸುಂದರ ಭಾರತದ ಕನಸಿನಂತೆ "ಸೇವನಾ ವಾರ"ವನ್ನು ಆರಂಭಿಸಲಾಯಿತು. ಶಾಲಾ ಪರಿಸರವನ್ನು ಮಕ್ಕಳೊಂದಿಗೆ ಸೇರಿ ಶುಚಿಗೊಳಿಸಲಾಯಿತು. 









No comments: