Thursday, 1 October 2015

ಆಹಾ... ವೆಜಿಟೇಬಲ್ ಸಲಾಡ್... 

ಇಂದು ನಮ್ಮ ಶಾಲಾ ಮೂರನೇ ತರಗತಿ ಮಕ್ಕಳು ವೆಜಿಟೇಬಲ್ ಸಲಾಡ್ ತಯಾರು ಮಾಡಿ, ಎಲ್ಲರಿಗೂ ಹಂಚಿ ಸವಿದರು. ದಿನೇ ದಿನೇ ಫಾಸ್ಟ್ ಫುಡ್ ಗಳ ಮೋಡಿಗೆ ಮರುಳಾಗುವ ಇಂದಿನ ತಲೆಮಾರಿಗೆ ಪಾಠವೆಂಬಂತೆ ಈ ಮಕ್ಕಳು ಹಸಿರು ತರಕಾರಿಗಳಲ್ಲಿ ಅಡಗಿರುವ ಪೌಷ್ಟಿಕತೆಯ ಬಗ್ಗೆ ಇನ್ನಷ್ಟು ಅರಿವು ಮೂಡಿಸಿಕೊಂಡರು. 









No comments: