Saturday, 1 August 2015

ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ (ರಿ) ಕಾಸರಗೋಡು- ಮಂಜೇಶ್ವರ ಉಪ ಜಿಲ್ಲಾ ಘಟಕದ ಸಮ್ಮೇಳನ ದಿನಾಂಕ
1-8-2015 ರಂದು ಜಿ.ಯಚ್.ಯಸ್. ಉದ್ಯಾವರ ಶಾಲೆಯಲ್ಲಿ ಖ್ಯಾತ ಹಾಸ್ಯ ಲೇಖಕಿ ಪ್ರೊ| ಭುವನೇಶ್ವರಿ ಹೆಗ್ಗಡೆ ಯವರ ಉದ್ಘಾಟನೆಯೊಂದಿಗೆ ಸಂಪನ್ನಗೊಂಡಿತು...  ಕೆಲವೊಂದು ಕ್ಲಿಕ್ಕುಗಳು...

1 comment:

stmonica said...

very good ... you can share others.....