ಗಣಿತ ಕ್ವಿಜ್ ಕಾರ್ಯಕ್ರಮ
19-8-2015 ರಂದು ಬೆಳಿಗ್ಗೆ ಶಾಲಾ
ಮಟ್ಟದ ಗಣಿತ ಕ್ವಿಜ್ ಕಾರ್ಯಕ್ರಮ ಜರಗಿತು. ಅಧ್ಯಾಪಕರಾದ ಪ್ರವೀಣ್
ಕುಮಾರ್ ಮತ್ತು ಕೃಷ್ಣ ಕುಮಾರ್ ನಡೆಸಿಕೊಟ್ಟರು. ನಾಲ್ಕನೇ ತರಗತಿಯ ಕುಮಾರಿ
ಲಕ್ಷಿತ ಪ್ರಥಮ ಸ್ಥಾನ, ದರ್ಶಿನಿ ಹಾಗೂ ಹಿಬಾ ಫಾತಿಮಾ ದ್ವಿತೀಯ ಸ್ಥಾನ ಪಡೆದರು. ವಿಜಯಿಗಳನ್ನು ಹೆಡ್ ಮಾಸ್ಟರ್
ಅಭಿನಂದಿಸಿದರು.
No comments:
Post a Comment