'ಗಾಂಧೀ ಜಯಂತಿ' ಹಾಗೂ 'ದಸರಾ ನಾಡ
ಹಬ್ಬ' ಆಚರಿಸಲ್ಪಟ್ಟಿತು...
ದಿನಾಂಕ 2-10-2014 ರಂದು ನಮ್ಮ ಶಾಲೆಯಲ್ಲಿ "ಗಾಂಧೀ ಜಯಂತಿ ಹಾಗೂ ದಸರಾ ನಾಡ ಹಬ್ಬ"ವನ್ನು
ಆಚರಿಸಲಾಯಿತು. ಶಾಲಾ SMC ಸ್ಥಳೀಯ ಸಂಪನ್ಮೂಲ
ವ್ಯಕ್ತಿ ಹಾಗೂ ಇಚಿಲಂಗೊಡ್ ಕ್ಷೀರೋತ್ಪಾದಕ ಸೊಸೈಟಿ ಅಧ್ಯಕ್ಷರಾಗಿರುವ ಶ್ರೀ
C.T ಕೃಷ್ಣ ಹೆಬ್ಬಾರ್
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರಾಷ್ಟ್ರಪಿತ ಗಾಂಧೀಜಿಯ ತ್ಯಾಗಮಯ ಜೀವನವನ್ನು ಸ್ಮರಿಸಿದರು ಅಂತೆಯೇ ನಿರ್ಮಲ
ಭಾರತ್ ಸ್ವಚ್ಚತಾ ಅಂದೋಲನದಲ್ಲಿ ಶಾಲಾ ಮಕ್ಕಳು ತಮ್ಮನ್ನು ತೊಡಗಿಸಿಕೊಳ್ಳುವಂತೆ ಕರೆ ಕೊಟ್ಟರು.
ಶಾಲಾ ಮುಖ್ಯ ಶಿಕ್ಷಕ ಶ್ರೀ ಅಬ್ಬಾಸ್ ಕೆ ಸ್ವಾಗತಿಸಿದರು. ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷೆ ಶೋಭಾ.T ಶುಭ ಹಾರೈಸಿದರು...
3 comments:
ಅಭಿನಂದನೆಗಳು
ಅಭಿನಂದನೆಗಳು
thank you sir...
Post a Comment