ದಿನಾಂಕ 26-6-2015 ರಂದು ನಮ್ಮ ಶಾಲೆಯಲ್ಲಿ ವಿಶ್ವ ಮಾದಕ ವಸ್ತು ವಿರೋಧಿ ದಿನವನ್ನು ಶ್ರದ್ದಾಪೂರ್ವಕವಾಗಿ ಅಚರಿಸಲಾಯಿತು. ಸಮಾಜಕ್ಕೆ ಶಾಪವಾಗಿ ಪರಿಣಮಿಸಿದ ಅಮಲು ಪದಾರ್ಥಗಳ ಚಟಕ್ಕೆ ದಾಸರಾಗದಂತೆ ಹಾಗೂ ಶರೀರದ ಮೇಲುಂಟಾಗುವ ದುಷ್ಪರಿಣಾಮಗಳ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಲಾಯಿತು ಹಾಗೂ ಮಾದಕ ವಸ್ತುಗಳ ವಿರುದ್ಧ ಒಗ್ಗಟ್ಟಾಗಿ ಹೋರಾಡಬೇಕಿದೆಯೆಂದು ಶಾಲಾ ಮುಖ್ಯೊಪಾಧ್ಯಾಯರಾದ ಅಬ್ಬಾಸ್ .ಕೆ ಅಭಿಪ್ರಾಯಪಟ್ಟರು. ಶಾಲಾ ಅಸ್ಸೆಂಬ್ಲಿ ಯಲ್ಲಿ ಪ್ರತಿಜ್ನೆಯನ್ನು ಮಕ್ಕಳಿಗೆ ಓದಿ ಹೇಳಲಾಯಿತು. ಸ್ಲೈಡ್, ಕಾರ್ಟೂನ್ ಪ್ರದರ್ಶನ ಕಾರ್ಯಕ್ರಮ ಜರಗಿತು.
No comments:
Post a Comment