ಸರಕಾರಿ
ಬುನಾದಿ ಕಿರಿಯ ಪ್ರಾಥಮಿಕ ಶಾಲೆ ಹೇರೂರು
ಹೇರೂರು
ಪೋಸ್ಟ್, ಗ್ರಾಮ, ಮಂಗಲ್ಪಾಡಿ -671324
ಮಾನ್ಯರೇ,
ಪ್ರಸ್ತುತ
ಶೈಕ್ಷಣಿಕ ಸಾಲಿನ ಶಾಲಾ ಯಸ್.ಎಂ.ಸಿ ಮಹಾ ಸಭೆಯು
ದಿನಾಂಕ 17-06-2015 ನೇ ಬುಧವಾರ
ಮಧ್ಯಾಹ್ನ 2 ಗಂಟೆಗೆ ಸರಿಯಾಗಿ ನಮ್ಮ ಶಾಲಾ ಸಭಾಂಗಣದಲ್ಲಿ ಜರಗಲಿದೆ. ಎಲ್ಲ ರಕ್ಷಕ ಬಾಂಧವರು
ತಪ್ಪದೇ ಭಾಗವಹಿಸಬೇಕಾಗಿ ವಿನಂತಿ.
ಅಜೆಂಡಾ:-
Ø ಉಚಿತ ಸಮವಸ್ತ್ರ ವಿತರಣೆ.
Ø ನೂತನ ಕಾರ್ಯಕಾರೀ ಸಮಿತಿ
ರೂಪೀಕರಣ , ವಾರ್ಷಿಕ ವರದಿ
Ø ಅಕಾಡಮಿಕ್ ಮತ್ತು ಇತರ
ವಿಷಯಗಳು
ಹೇರೂರು
15-6-2015 ಮುಖ್ಯೋಪಾಧ್ಯಾಯರು
No comments:
Post a Comment