ಇಂದು ಜೂನ್ -5 ವಿಶ್ವ ಪರಿಸರ ದಿನ. ನೀರು, ಜೀವಿ ವೈವಿದ್ಯ,
ಇಂಧನ, ಪರಿಸರ ನೈರ್ಮಲ್ಯ
ಇವುಗಳ ಉಳಿವಿಗೆ ನಾವು ಗಂಭೀರವಾಗಿ ಯೋಚಿಸಬೇಕಾಗಿದೆ. ದಿನೇ ದಿನೇ ನಡೆಯುತ್ತಿರುವ ಅವಜ್ಞತೆ,
ಪೋಲು ಸಂಪನ್ಮೂಲಗಳ ಕೊರತೆಯ ಕರಾಳ ದಿನ ಇನ್ನೇನು
ಬರಲಿದೆ ಎಂಬುದನ್ನು ಸೂಚಿಸುತ್ತಿವೆ. ಎಚ್ಚೆತ್ತು ಮುನ್ನಡೆಯೋಣ... ನಮ್ಮ
ಪ್ರಕೃತಿಯನ್ನು ಸದಾ ಹಸಿರಾಗಿಡೋಣ...
No comments:
Post a Comment