ಎಸ್.ಎಂ.ಸಿ ಮಹಾಸಭೆ ಮತ್ತು ಉಚಿತ ಸಮವಸ್ತ್ರ ವಿತರಣೆ
ಹೇರೂರು ಸರಕಾರೀ ಯಲ್.ಪಿ ಶಾಲೆಯಲ್ಲಿ ಜೂನ್ 17 ರಂದು S.M.C ಮಹಾಸಭೆ ಜರಗಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಕೃಷ್ಣ ಹೆಬ್ಬಾರ್ ಕಾರ್ಯಕ್ರಮವನ್ನು ಉದ್ಘಾಟಿಸಿ
ಮಾತನಾಡಿದರು. ಶಾಲಾ ಮುಖ್ಯೋಪಾಧ್ಯಾಯರಾದ ಅಬ್ಬಾಸ್ .ಕೆ ಸ್ವಾಗತಿಸಿ ವಾರ್ಷಿಕ ವರದಿ, ಲೆಕ್ಕಪತ್ರ ಮಂಡಿಸಿದರು. ನೂತನ
ಕಾರ್ಯಕಾರೀ ಸಮಿತಿಯನ್ನು ರಚಿಸಲಾಯಿತು. ಶ್ರೀ ಅಬೂಬಕರ್ ಸಿದ್ದಿಕ್ ಯಸ್.ಎಂ.ಸಿ ಅಧ್ಯಕ್ಷರಾಗಿ
ಆಯ್ಕೆಯಾದರು. ಶ್ರೀಮತಿ ವನಜ ಶೆಟ್ಟಿ ಮಾತೃ ಸಂಘದ ಅಧ್ಯಕ್ಷೆಯಾದರು. ಬಳಿಕ ಮಕ್ಕಳಿಗೆ ಉಚಿತ ಸಮವಸ್ತ್ರ
ವಿತರಣೆ ಕಾರ್ಯಕ್ರಮವು ಜರಗಿತು.
ಅಧ್ಯಾಪಕರಾದ ಕೃಷ್ಣ ಕುಮಾರ್, ಪ್ರವೀಣ್ ಕುಮಾರ್,
ಪೂರ್ಣಿಮಾ ಮತ್ತಿತರರು ಉಪಸ್ತಿತರಿದ್ದರು.
ಸ್ವಾಗತ ಶ್ರೀ ಅಬ್ಬಾಸ್ .ಕೆ (HM)
ಉದ್ಘಾಟನಾ ಭಾಷಣ ಶ್ರೀ ಕೃಷ್ಣ ಹೆಬ್ಬಾರ್
ಉಚಿತ ಸಮವಸ್ತ್ರ ವಿತರಣೆ
No comments:
Post a Comment